ಹನುಮನ ಈ 30 ಹೆಸರುಗಳನ್ನು ಪಠಿಸಿದರೆ ಹನುಮನೇ ಒಲಿಯುವನು
ಭಗವಾನ್ ಹನುಮಾನ್ ದೇವರು ಭಕ್ತಿಯ, ಶಕ್ತಿಯ ಮತ್ತು ಧೈರ್ಯದ ಪ್ರತಿರೂಪ. ರಾಮಭಕ್ತ ಹನುಮಂತನ ಹೆಸರು ಕೇಳಿದಷ್ಟೇ ಭಯವನ್ನು ನಿವಾರಿಸುವ ಶಕ್ತಿ ಮನಸ್ಸಿನಲ್ಲಿ ಮೂಡುತ್ತದೆ. ಅವರು ಅಂಜನಾದೇವಿಯ ಪುತ್ರ ಮತ್ತು ವಾಯುದೇವನ ಆನಂದಭರಿತ ಅವತಾರ. ಹನುಮಂತನು
Read More